Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/158

From Wikisource
This page has been proofread.

ತುಳುನಾಡಿನ ಮಹಿಳಾ ವಿದ್ಯಾಭ್ಯಾಸದ ಚರಿತ್ರೆಯನ್ನು 1836 ಮೊದಲ ಶಾಲೆ, 1838 ಮೊದಲ ಹೈಸ್ಕೂಲ್, 1842 ಹೆಣ್ಮಕ್ಕಳಿಗೆ ಶಾಲೆ ಮೊದಲು ಕಸೂತಿ ಮತ್ತೆ ಶಾಲೆ, 1856 ಮುಲ್ಕಿಯಲ್ಲಿ ಹೆಣ್ಮಕ್ಕಳ ಅನಾಥ ಶಾಲೆ, 1856 ಬಿ.ಇ.ಎಮ್. ಬ್ರಾಹ್ಮಿನ್ ಗರ್ಲ್ ಹೈಸ್ಕೂಲ್, 1868 ಸರಕಾರಿ ಕಾಲೇಜು, 1870 ಆನ್ಸ್ ಗರ್ಲ್ಸ್ ಹೈಸ್ಕೂಲ್ 1887 ಬಲ್ಮಠ ಹೆಣ್ಮಕ್ಕಳ ಸರಕಾರಿ ಶಾಲೆ, 1890 ಅನ್ ಟ್ರೈನಿಂಗ್ ಸ್ಕೂಲ್, 1901ರಲ್ಲಿ ಸರಕಾರಿ ಕಾಲೇಜಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶ, 1915 ಬೆಸೆಂಟ್, 1921 ಅಗ್ರೇಸ್ ಕಾಲೆಜ್, 1932 ಸಂತ ಮೇರಿ ಶಾಲೆ, 1946ರಲ್ಲಿ ಮಹಿಳಾ ಪ್ರಿನ್ಸಿಪಾಲ್ ಸರಕಾರಿ ಕಾಲೇಜಿನಲ್ಲಿ, 1960 ರೋಶನಿ, 1972 ಬಲ್ಮಠದ ಕರ್ನಾಟಕ ಇನ್ಸಿಟ್ಯೂಟ್ ಆಫ್ ಕಾಮರ್ಸ್‌ನಲ್ಲಿ ಟೈಪ್‌ರೈಟಿಂಗ್, ಶಾರ್ಟ್‌ ಹ್ಯಾಂಡ್‌ನೊಂದಿಗೆ ಸೆಕ್ರೆಟರಿಯಲ್ ಪ್ರಾಕ್ಟಿಸ್, ಮತ್ತು ಜಿಲ್ಲೆಯಲ್ಲಿ ಪ್ರಾರಂಭವಾದ ವಾಣಿಜ್ಯ ಶಾಲೆಗಳ ಚರಿತ್ರೆಗಳಲ್ಲಿ ಅವಲೋಕಿಸಬಹುದು.

146

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...