Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/38

From Wikisource
This page has been validated.

ಪರಾಮರ್ಶನ ಸೂಚಿ

1. ಕ್ರೈಸ್ತ ಹಿತವಾದಿ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1926, 1928
2. ಕಲ್ಲಚ್ಚಿನ ಕನ್ನಡ ಹೊತ್ತಗೆಗಳ ವಿವರಣ ಸೂಚಿ, ಉಮಾಪತಿ ಶಾಸ್ತ್ರಿ (ಸಂ.), ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ, 2004
3. ತೆಂಕನಾಡು, 31ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕಾಸರಗೋಡು ಸ್ಮರಣ ಸಂಚಿಕೆ, 1947
4. ಕಾಸೆಸ್ ಹಾಸ್ಟೆಲ್ ಸಂಕ್ಷಿಪ್ತ ಚರಿತ್ರೆ, ಬೆನೆಟ್ ಜಿ. ಅಮ್ಮನ್ನ, ಕಾಸೆಸ್ ಹಾಸ್ಟೆಲ್ 40ನೇ ವರ್ಷದ ಸ್ಮರಣ ಸಂಚಿಕೆ, 2012
5. ಶಾಂತಿ ದೇವಾಲಯ, ಮಂಗಳೂರು, ಶತಮಾನೋತ್ಸವ ಸ್ಮರಣ ಸಂಚಿಕೆ, 1962
6. ಮಂಗಳೂರು ಬೋಟನ್ ಆಟೋಗ್ರಫಿ ಲೇಖನ, ಶ್ರೀನಿವಾಸ ಹಾವನೂರು, ಸುದರ್ಶನ, ಟಿ.ಎಮ್.ಎ. ಪೈ ಅಭಿನಂದನ ಗ್ರಂಥ, ವಿಜಯಾಕಾಲೇಜ್ ಟ್ರಸ್ಟ್, ಮುಲ್ಕಿ, 1977
7. ಪಂಚಗಜ್ಜಾಯ, 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನ, ಮಂಗಳೂರು, 1927
8. ಅಕ್ಷರಶಿಲ್ಪಿ ಅತ್ತಾವರ ಅನಂತಾಚಾರ್ಯ, ಪಾಲ್ತಾಡಿ ರಾಮಕೃಷ್ಣ ಆಚಾರ್, ಸುಪ್ರಿಯ ಪ್ರಕಾಶನ, ಪುತ್ತೂರು, 2003
9. ಜಾನ್ ಜೇಮ್ಸ್ ಬ್ರಿಗೆಲ್ ಜೀವನ ಚರಿತ್ರೆ, ಬೆನೆಟ್ ಜಿ. ಅಮ್ಮನ್ನ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 2012
10. ವಜ್ರಕುಸುಮ, ಚ.ರಾ. ಅಭಿನಂದನ ಗ್ರಂಥ, ಅಮೃತ ಸೋಮೇಶ್ವರ(ಸಂ.) ಅಭಿನಂದನ ಸಮಿತಿ, ಉಚ್ಚಿಲ, 2005
11. ಹೊಸಗನ್ನಡದ ಅರುಣೋದಯ, ಶ್ರೀನಿವಾಸ ಹಾವನೂರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2000
12. Basel Mission Report 1841-1914
13. Basel Mission Report Book (Handwritten) 1866-1907
14. YMCA, Mangalore, Diamond Jubilee Souvenir, 1968
15. History of Printing and Publishing in India, By. B.S. Kesavan, National Book Trust, New Delhi, 1985
16. Mission & Evangelism Souvenir, Ed. By. M.R.T.Pal., CSI, KSD, Mangalore 1988,
26
ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್‌ ಮತ್ತಿತರ ಲೇಖನಗಳು...